March 24, 2026

ರಸ್ತೆ ಗುಂಡಿಗಳ ಮೇಲೆ ವಧುವಿನ ಫೋಟೊಶೂಟ್ ವೈರಲ್

0
image_editor_output_image1820835223-1663739267679.jpg

ತಿರುವನಂತಪುರ: ಮದುವೆಯ ಸಂಭ್ರಮದಲ್ಲಿರುವ ವಧು–ವರರು ತಮ್ಮ ಅವಿಸ್ಮರಣೀಯ ಕ್ಷಣವನ್ನು ಫೋಟೊಶೂಟ್ ಮೂಲಕ ಸೆರೆಹಿಡಿಯುವುದು ಸಾಮಾನ್ಯ. ಆದರೆ, ಕೇರಳದ ವಧುವೊಬ್ಬರು ತಮ್ಮ ಮದುವೆಯ ಫೋಟೊಶೂಟ್ ಅನ್ನು ಆ ಪ್ರದೇಶದಲ್ಲಿನ ರಸ್ತೆ ಗುಂಡಿಗಳ ಬಳಿ ಮಾಡಿಸಿಕೊಳ್ಳುವ ಮೂಲಕ ಸಮಸ್ಯೆಯ ಬಗ್ಗೆ ಆಡಳಿತ ವರ್ಗದ ಗಮನ ಸೆಳೆದಿದ್ದಾರೆ.

ರಸ್ತೆಯಲ್ಲಿರುವ ಗುಂಡಿಗಳ ಬಳಿ ನಿಂತು ವಧು ಫೋಟೊಶೂಟ್ ಮಾಡಿಸಿಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *

error: Content is protected !!