February 3, 2026

ಕಾಸರಗೋಡು: ಕಾಡು ಹಂದಿ ಭೇಟೆಯಾಡಿದ ನಾಲ್ವರ ಬಂಧನ

0
image_editor_output_image-897305469-1661437933732.jpg

ಕಾಸರಗೋಡು: ಕಾಡು ಹಂದಿ ಭೇಟೆಯಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ಅರಣ್ಯ ಇಲಾಖೆ ಸಿಬಂದಿ ಬಂಧಿಸಿದ್ದಾರೆ.

ರಾಜಪುರದ ತಂಬಾನ್ (58) , ಮಹೇಶ್ (45) , ಮಿಥುನ್ (26) ಹಾಗೂ ವಿಪಿನ್ ( 28) ಬಂಧಿತರು. ರಾಜಪುರ ಅಯೋಟ್ ಎಂಬಲ್ಲಿ ಕಾಡು ಹಂದಿಯನ್ನು ಮಾಂಸ ಮಾಡುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಪ್ಪಳ ಪರಿಸರದಿಂದ ಹಂದಿಯನ್ನು ಭೇಟೆಯಾಡಿದ್ದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!