February 3, 2026

ಕೊಡಗು ಜಿಲ್ಲೆ ಮಾದಾಪುರ ಮುಖ್ಯರಸ್ತೆಯ ಬದಿ ಬರೆಕುಸಿತ, ಸ್ಥಳೀಯರಲ್ಲಿ ಮೂಡಿದ ಆತಂಕ

0
image_editor_output_image-291807658-1660121687051.jpg

ಕೊಡಗು: ಜಿಲ್ಲೆ ಸೋಮವಾರಪೇಟೆ ತಾಲೂಕು ಮಾದಾಪುರ ಗ್ರಾಮದ ಮುಖ್ಯ ಪೇಟೆ ಬಳಿ ಬೃಹತ್ ಬರೆ ಕುಸಿತ ಉಂಟಾಗಿ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

2018ರಲ್ಲಿ ಕೂಡ ಈ ಭಾಗದಲ್ಲಿ ಬರಕಿಸಿತ ಉಂಟಾಗಿತ್ತು.
ಮಡಿಕೇರಿ ಸೋಮವಾರಪೇಟೆ ಸಂಚರಿಸುವ ಮಾರ್ಗ ಇದಾಗಿದ್ದು ಬರೆ ಕುಸಿತದಿಂದ ರಸ್ತೆಯ ಅರ್ಧ ಭಾಗದಷ್ಟು ಮಣ್ಣು ತುಂಬಿಕೊಂಡಿದೆ.

ಘಟನಾ ಸ್ಥಳಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಅಧಿಕಾರಿಗಳು ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!