February 3, 2026

ವಿಟ್ಲದ ಮಾರ್ಗದ ಬದಿಯಲ್ಲಿ 3 ದಿನಗಳಿಂದ ಅಪರಿಚಿತ ಬೈಕ್‌ ಪಾರ್ಕ್‌: ಪೊಲೀಸ್ ದೂರು

0
image_editor_output_image1167033904-1660023980466.jpg

ವಿಟ್ಲ: ಅಪರಿಚಿತ ಬೈಕ್‌ ಒಂದು ಕಳೆದ ಮೂರು ದಿನಗಳಿಂದ ವಿಟ್ಲದ ಮಾರ್ಗದ ಬದಿಯಲ್ಲಿ ಪಾರ್ಕ್‌ ಮಾಡಿದ ಘಟನೆ ನಡೆದಿದೆ. ಈ ಘಟನೆ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.

ವಿಟ್ಲದ ಬಿಎಸ್ ಬೇಕರಿಯ ಮುಂಭಾಗದಲ್ಲಿ ಕಳೆದ ಮೂರು ದಿನಗಳಿಂದ ಬೈಕ್‌ ಒಂದನ್ನು ಯಾರೋ ಪಾರ್ಕ್‌ ಮಾಡಿ ಹೋಗಿದ್ದಾರೆ. ಕೇರಳ ನೋಂದಣಿಯ ಬೈಕ್ ಇದಾಗಿದೆ. ಈ ಬಗ್ಗೆ ಸಾರ್ವಜನಿಕರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!