ಬಂಟ್ವಾಳ: ಪ್ರಸಕ್ತ ಸಾಲಿನ ಸಿ.ಬಿ.ಎಸ್.ಇ. 10ನೇ ತರಗತಿಯ ಪರೀಕ್ಷೆಯಲ್ಲಿ ನೀರುಮಾರ್ಗ ಕ್ಯಾಂಬ್ರಿಜ್ಡ್ ಶಾಲೆಯ ವಿದ್ಯಾರ್ಥಿನಿ ಸಮರ್ ಕೌಕಬಾ ಅವರು 95.4 ಶೇ. ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಇವರು ಮಂಗಳೂರು ಪಂಪ್ ವೆಲ್ ನಾರ್ತೆ ನ್ ಸ್ಕೈ ನಿವಾಸಿ ಡಾ. ಹೈದರ್ ಮತ್ತು ಸುಮಯಾ ದಂಪತಿಯ ಪುತ್ರಿಯಾಗಿದ್ದಾಳೆ.