ಮೀಂಜದಲ್ಲಿ ವನಿತಾ ಜಾಗ್ರತಿ ಸಭೆ ಮತ್ತು ತರಬೇತಿ
ಮಂಜೇಶ್ವರ: ಇಲ್ಲಿನ ಮೀಂಜ ಪಂಚಾಯತ್ ನೇತ್ರತ್ವದಲ್ಲಿ
ವನಿತಾ ಜಾಗ್ರತಿ ಸಭೆ ಮತ್ತು ತರಬೇತಿ ಕಾಯ೯ಕ್ರಮ ನಡೆಯಿತು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ಮೀಂಜ ಪಂ ಉಪಾಧ್ಯಕ್ಷರಾದ ಜಯರಾಮ ಬಲ್ಲಂಗುಡೆಲ್ ವಹಿಸಿದ್ದು ಉದ್ಘಾಟನೆಯನ್ನು ಮೀಂಜ ಪಂ ಅಧ್ಯಕ್ಷರಾದ ಸುಂದರಿ ಆರ್ ಶೆಟ್ಟಿ ನಿವ೯ಹಿಸಿದರು.
ಐಸಿಡಿಎಸ್ ಸುಪರ್ ವೈಸರ್ ಆಶಾ, ತರಗತಿಯನ್ನು
ಬ್ಲೋಕ್ ಪಂಚಾಯ್ತಿನ ಸಿಓಡಿಪಿ ಜ್ಯೊತಿ ನಿವ೯ಹಿಸಿದರು, ಕಾಯ೯ಕ್ರಮದಲ್ಲಿ ಪಂ ಕಾಯ೯ದಶಿ೯ ನಂದಗೋಪಾಲ್, ಸ್ಥಾಯಿ ಸಮಿತಿ ಚಯರ್ಮೆನ್ ರುಕಿಯ, ಬಾಬು ಕುಲೂರು, ಸರಸ್ವತಿ, ವಾಡು೯ ಸದಸ್ಯರಾದ ಜ್ಯೊತಿ ಪಿ ರೈ, ರಜಾಕ್ ಕಳಿಯುರು, ಜನಾಧ೯ನ ಕೂಲೂರು, ನವೀನ ಬೆಜ್ಜ, ಅಶಾಲತಾ ವಿ ಎಂ, ಶೇಖರ ಕೋಡಿ, ಮಿಸ್ರೀಯ ಕುಂಞ, ಕುಸುಮ ಮೊಹನ್, ನಾರಯಣ ತುಂಗ ಹಾಗೂ ಅಂಗನವಾಡಿ ಕಾಯ೯ಕತ೯ರು ಉಪಸ್ಥಿತರಿದ್ದರು,





