May 14, 2026

15 ಕೆಜಿ ಟೊಮೆಟೊಗೆ 50 ರೂ.: ಟೊಮೆಟೊ ಬೆಲೆ ಕುಸಿತ, ರೈತರ ಆತಂಕ 

0
image_editor_output_image410393644-1657608742562.jpg

ಕೋಲಾರ: ಧಾರಾಕಾರ ಮಳೆಯಿಂದಾಗಿ ಕೋಲಾರ ಜಿಲ್ಲೆಯಲ್ಲಿ ಟೊಮ್ಯಾಟೊ ಬೆಲೆ ಕುಸಿದಿದೆ. ಮಳೆಯಿಂದಾಗಿ ಟೊಮೆಟೊ ಬೆಳೆಗಳು ನಾಶವಾಗಿದ್ದು, ಪ್ರತಿ ಕ್ರೇಟ್ (15 ಕೆಜಿ) ಬೆಲೆ 50 ರೂಪಾಯಿಗೆ ಕುಸಿದಿದೆ. 

ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿ ವಿಜಯಲಕ್ಷ್ಮಿ, ಪ್ರತಿನಿತ್ಯ 30ರಿಂದ 35 ಸಾವಿರ ಕ್ವಿಂಟಲ್ ಟೊಮ್ಯಾಟೊಮಾರುಕಟ್ಟೆಗೆ ಬರುತ್ತಿದೆ. ನಾವು ಸಾಮಾನ್ಯವಾಗಿ ಪ್ರತಿದಿನ ದೇಶದ ವಿವಿಧ ಭಾಗಗಳಿಗೆ 140 ಟ್ರಕ್‌ ಲೋಡ್ ಟೊಮ್ಯಾಟೊಗಳನ್ನು ಕಳುಹಿಸುತ್ತೇವೆ, ಈಗ ಬೇಡಿಕೆಯ ಕುಸಿತದಿಂದಾಗಿ 80 ವಾಹನಗಳಿಗೆ ಇಳಿದಿದೆ ಎಂದು ಹೇಳಿದರು

Leave a Reply

Your email address will not be published. Required fields are marked *

error: Content is protected !!