ಕ್ರೈಂ ಸುದ್ದಿ ನಮ್ಮ ಕರಾವಳಿ ಬೈತಡ್ಕ ಹೊಳೆಗೆ ಕಾರು ಬಿದ್ದ ಪ್ರಕರಣ: ಇನ್ನೊಂದು ಮೃತದೇಹ ಮರಕ್ಕಡ ಹೊಳೆಯಲ್ಲಿ ಪತ್ತೆ reporter July 12, 2022 0 ಕಾಣಿಯೂರು: ಬೈತ್ತಡ್ಕ ಹೊಳೆಗೆ ಕಾರು ಬಿದ್ದ ಪ್ರಕರಣಕ್ಕೆ ಸಂಬಂಧಿಸಿ ಎರಡನೇ ಮೃತದೇಹವೂ ಪತ್ತೆಯಾಗಿದೆ. ಬೈತ್ತಡ್ಕದಿಂದ 200 ಮೀಟರ್ ದೂರ ಮರಕ್ಕಡ ಹೊಳೆಯಲ್ಲಿ ಮೊದಲನೆ ಮೃತ ದೇಹ ಇಂದು ಬೆಳಿಗ್ಗೆ ಪತ್ತೆಯಾಗಿತ್ತು. ಇದೀಗ ಸ್ವಲ್ಪ ದೂರದಲ್ಲೇ ಎರಡನೇ ಮೃತದೇಹವೂ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. Post navigation Previous: ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಸಮಾಜ ವಿಜ್ಞಾನ ವಿಷಯದಲ್ಲೇ ಅಳವಡಿಸಲು ಸುನೀಲ್ ಕುಮಾರ್ ಒತ್ತಾಯNext: ಇಂದಿನಿಂದ ಆಗುಂಬೆ ಘಾಟಿಯಲ್ಲಿ ಸಂಚಾರಕ್ಕೆ ಅವಕಾಶ More Stories ನಮ್ಮ ಕರಾವಳಿ ಪುತ್ತೂರು : ಲಾಡ್ಜ್ನಲ್ಲಿ ಉದ್ಯೋಗಿಗೆ ಹಲ್ಲೆ, ಹತ್ಯೆ ಬೆದರಿಕೆ – ಮೂವರ ವಿರುದ್ಧ ಪ್ರಕರಣ ದಾಖಲು admin October 18, 2026 0 ನಮ್ಮ ಕರಾವಳಿ ಬೆಳ್ತಂಗಡಿ : ಅಂಗಡಿ ಧ್ವಂಸ, ಹಲ್ಲೆ, ಕೊಲೆ ಬೆದರಿಕೆ ಆರೋಪ – ಎರಡೂ ಗುಂಪುಗಳ ವಿರುದ್ಧ ಕೇಸ್ admin October 18, 2026 0 ನಮ್ಮ ಕರಾವಳಿ ಬಂಟ್ವಾಳ: ಹಣಕಾಸಿನ ವಿಚಾರವಾಗಿ ಗಲಾಟೆ: ವ್ಯಕ್ತಿಗೆ ಚೂರಿ ಇರಿತ reporter October 18, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.