August 25, 2026

ದ.ಕ ಜಿಲ್ಲೆಯಲ್ಲಿ ನಾಳೆ(ಮಂಗಳವಾರ) ಶಾಲೆಗಳಿಗೆ ರಜೆ ಇಲ್ಲ

0
images.jpeg

ದ.ಕ ಜಿಲ್ಲೆಯಲ್ಲಿ‌ ಮಳೆಯ ಪ್ರಮಾಣ ಕಡಿಮೆಯಾದ ಕಾರಣ ನಾಳೆಯಿಂದ ಶಾಲೆಗಳು ಕಾರ್ಯಾಚರಿಸಲಿದೆ ಎಂದು ದ.ಕ‌ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.

ಜುಲೈ 12 ರಂದು ಶಾಲೆಗಳಿಗೆ ದ.ಕ ಜಿಲ್ಲೆಯಲ್ಲಿ‌ ರಜೆಯಿಲ್ಲ ಮತ್ತೆ ಶಾಲಾ ಕಾಲೇಜುಗಳು ಆರಂಭವಾಗಲಿದೆ. ಇಂದು ಕಾಲೇಜುಗಳು ಆರಂಭವಾಗಿದ್ದು, ನಾಳೆಯಿಂದ ಶಾಲೆಗಳು ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!