February 3, 2026

ಉಪ್ಪಳ: ಚಾಲಕನ ನಿಯಂತ್ರಣ ತಪ್ಪಿ ಮನೆಯ ಅಂಗಳಕ್ಕೆ ಉರುಳಿದ ಅಟೊರಿಕ್ಷಾ, ಐವರಿಗೆ ಗಾಯ

0
image_editor_output_image-933091611-1655705996351.jpg

ಕಾಸರಗೋಡು:ಚಾಲಕನ ನಿಯಂತ್ರಣ ತಪ್ಪಿ ಆಟೋರಿಕ್ಷಾ ರಸ್ತೆ ಬದಿಯ ಮನೆಯೊಂದರ ಅಂಗಳಕ್ಕೆ ಉರುಳಿದ ಘಟನೆ ಜೂ 19ರ ಭಾನುವಾರ ಸಂಜೆ ಉಪ್ಪಳ ಸಮೀಪದ ಪತ್ವಾಡಿಯಲ್ಲಿ ನಡೆದಿದ್ದು, ಐವರು ಗಾಯಗೊಂಡಿದ್ದಾರೆ.

ಲತೀಫ್ , ಪತ್ನಿ ಝುಹ ರಾ, ಮಕ್ಕಳಾದ ಲುಬ್ನಾ, ಬಶೀರ್ ಆಟೋ ಚಾಲಕ ರಹೀಂ ಗಾಯ ಗೊಂಡವರು. ಗಾಯಾಳುಗಳನ್ನು ಉಪ್ಪಳ ಹಾಗೂ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ

Leave a Reply

Your email address will not be published. Required fields are marked *

You may have missed

error: Content is protected !!