February 2, 2026

SDPI ಪಕ್ಷದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಸಂಪಾಜೆಯಲ್ಲಿ ಒಂದು ವಾರಗಳ ಸ್ವಚ್ಛತಾ ಕಾರ್ಯ

0
IMG-20220619-WA0003.jpg

ಸುಳ್ಯ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಎಸ್‌ಡಿಪಿಐ ಸಂಪಾಜೆ ಗ್ರಾಮ ಸಮಿತಿಯ ವತಿಯಿಂದ ಒಂದು ವಾರಗಳ ನಿರಂತರ “ಸಾಮಾಜಿಕ ಕಾರ್ಯಕ್ರಮ”ಕ್ಕೆ ಜೂನ್ 18 ರಂದು ಗ್ರಾಮ ಸಮಿತಿ ಕಾರ್ಯದರ್ಶಿ ಶರೀಫ್ ಸೆಟ್ಟಿಯಡ್ಕ ಚಾಲನೆಯನ್ನು ನೀಡಿದರು.

ಇದರ ಅಂಗವಾಗಿ ಸಂಪಾಜೆ ಗ್ರಾಮ ವ್ಯಾಪ್ತಿಯ ಸುಮಾರು 11 ಬಸ್ಸು ತಂಗುದಾಣಗಳನ್ನು ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಸುಳ್ಯ ರೂರಲ್ ಬ್ಲಾಕ್ ಉಪಾಧ್ಯಕ್ಷರಾದ ಸಲೀಂ ದರ್ಕಾಸ್, ಕಡೆಪಾಲ ಬೂತ್ ಅಧ್ಯಕ್ಷರಾದ ಸಾಜಿದ್ ಐ.ಜಿ, ಕಾರ್ಯಕರ್ತರಾದ ಫಾರೂಕ್ ಕಾನಕ್ಕೋಡ್ ಹಾಗೂ ಅಬ್ದುಲ್ ರಝಾಕ್ ಅಜ್ಜು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!