February 3, 2026

ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜ್ ಕಲಾವಿಭಾಗದಲ್ಲಿ ಶೇ.100, ವಾಣಿಜ್ಯ ವಿಭಾಗದಲ್ಲಿ ಶೇ.97 ಫಲಿತಾಂಶ

0
image_editor_output_image-439490277-1655545625633

ವಿಟ್ಲ: ದ್ವಿತೀಯ ಪಿಯುಸಿ 2021-22ರ ವಾರ್ಷಿಕ ಪರೀಕ್ಷೆಯಲ್ಲಿ ಕಲ್ಲಡ್ಕ ಅನುಗ್ರಹ ಮಹಿಳಾ ಪದವಿ ಪೂರ್ವ ಕಾಲೇಜು ಉತ್ತಮ ಸಾಧನೆ ಮಾಡಿದೆ.

ಕಲಾ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಶೇ.97 ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗದಲ್ಲಿ 15 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದರೆ, 34 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕಲಾವಿಭಾಗದಲ್ಲಿ ಒಬ್ಬರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದರೆ, 07 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು ಮತ್ತು ಉಪನ್ಯಾಸಕಿ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

ಅಝ್ಮೀಯಾ
ರಫೀಝಾ
ಮರಿಯಮ್ ನಿಹಾ

ವಾಣಿಜ್ಯ ವಿಭಾಗ:
ಮರಿಯಮ್ ನಿಹಾ-576, ಆಯಿಷತುಲ್ ರಫೀಝ-564, ಫರ್ಹತ್ ಸುರೆಯ್ಯ- 557, ತಾಜುನ್ನೀಸ ರಾಫಿಯ -550, ರಮ್ಲತ್ ಶೈಮ -547, ಪಿ.ಕೆ ಆಯಿಷತುಲ್ ಬುಶ್ರಾ -547, ಆಯಿಷತುಲ್ ಮಿಶ್ರಿಯಾ – 544, ಶಾಝಿಂiÀi – 543, ಫಾತಿಮಾ ನೂರಾ – 540, ಫಾತಿಮತ್ ಅನೀಸ – 538, ನಾಫಿಯಾ -536, ಆಯಿಷತ್ ಆಸಿರಾ ಕೆ – 529, ಮರಿಯಮತ್ ತಹಸೀನಾ, 529, ಫಾತಿಮ ಸನ -524
ಆಯಿಷತ್ ಸಹ್ಲ – 510
ಕಲಾ ವಿಭಾಗ:
ಅಝ್ಮಿಯಾ- 528

Leave a Reply

Your email address will not be published. Required fields are marked *

error: Content is protected !!