March 26, 2026

ಕುವೈತ್, ಒಮಾನ್‌, ಕತಾರ್‌ನಲ್ಲಿ “ಸಾಮ್ರಾಟ್ ಪ್ರಥ್ವಿರಾಜ್” ಸಿನೆಮಾ ನಿಷೇಧ

0
image_editor_output_image1107265117-1654245858077.jpg

ಮುಂಬಯಿ : ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸಿರುವ “ಸಾಮ್ರಾಟ್ ಪ್ರಥ್ವಿರಾಜ್” ಚಿತ್ರವನ್ನು ಅರಬ್ ರಾಷ್ಟ್ರಗಳಾದ ಕುವೈತ್ ಮತ್ತು ಒಮಾನ್‌ನಲ್ಲಿ ನಿಷೇಧಿಸಲಾಗಿದೆ ಮತ್ತು ಕತಾರ್‌ನಲ್ಲಿ ತಡೆಹಿಡಿಯಲಾಗಿದೆ ಎಂದು ಐಎಎನ್‌ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

”ಸಾಮ್ರಾಟ್ ಪೃಥ್ವಿರಾಜ್” ನಿರ್ಭೀತ ಮತ್ತು ಬಲಿಷ್ಠ ರಾಜ ”ಪೃಥ್ವಿರಾಜ್ ಚೌಹಾಣ್” ಅವರ ಜೀವನ ಮತ್ತು ಶೌರ್ಯವನ್ನು ಆಧರಿಸಿದೆ. ಅಕ್ಷಯ್ ಆ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!