February 1, 2026

ಹಾನಗಲ್ ನಲ್ಲಿ ಬಿಜೆಪಿಯವರು ಪ್ರತಿ ಮನೆಗೆ 10,000 ರೂ. ಹಂಚಿದ್ದರೂ ಸೋತಿದ್ದಾರೆ: ರಮಾನಾಥ ರೈ

0
image_editor_output_image172798917-1635922287166.jpg

ಮಂಗಳೂರು: ‘ದೇಶದಾದ್ಯಂತ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಗಿಂತ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಬೆಲೆ ಏರಿಕೆ, ಸರಕಾರದ ಆಡಳಿತ ವೈಫಲ್ಯವನ್ನು ಜನ ಅರ್ಥ ಮಾಡಿಕೊಂಡಿದ್ದಾರೆ’ ಎಂದು ಮಾಜಿ ಸಚಿವ , ಹಿರಿಯ ಕಾಂಗ್ರೆಸ್ ನಾಯಕ ರಮಾನಾಥ ರೈ ಬುಧವಾರ ಹೇಳಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಮಾನಾಥ ರೈ ಅವರು, ‘ಉಪಚುನಾವಣೆಯಲ್ಲಿ ಹಾನಗಲ್ ನಲ್ಲಿ ಬಿಜೆಪಿಯವರು ಪ್ರತಿ ಮನೆಗೆ 10,000 ರೂ. ಹಂಚಿದ್ದರು, ಆದರೂ ಸೋತಿದ್ದಾರೆ. ಸಿಂದಗಿಯಲ್ಲೂ ಹಣ ಹಂಚಿದ್ದರು, ಆಡಳಿತ ಯಂತ್ರ ದುರುಪಯೋಗ ಮಾಡಿದ್ದರು’ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!