March 25, 2026

ಮಡಿಕೇರಿ: ಆಕಸ್ಮಿಕವಾಗಿ ಕಾಲು ಜಾರಿ ಫಾಲ್ಸ್ ಗೆ ಬಿದ್ದು ಬಾಲಕ ಮೃತ್ಯು

0
IMG-20220521-WA0015.jpg

ಮಡಿಕೇರಿ: ಕಾಲು ಜಾರಿ ಫಾಲ್ಸ್ ಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಕೊಡಗಿನ ಪೆರೂರು ಎಂಬಲ್ಲಿ ನಡೆದಿದೆ.

ಕೊಟ್ಟಮುಡಿಯ ಅಫ್ಸಲ್ (16) ಮೃತ ಬಾಲಕ.‌ಈತ ಮರ್ಕಝ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿದ್ದಾನೆ ಎಂಬ ಮಾಹಿತಿ ಇದೆ.

ಒಂಬತ್ತು ಮಂದಿ‌ ಗೆಳೆಯರು ಫಾಲ್ಸ್ ಗೆ ತೆರಳಿದ್ದು ನೀರಿನಲ್ಲಿ ಆಟವಾಡುವ ವೇಳೆ‌ ಅಫ್ಸಲ್ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!