ಸುಳ್ಯ: ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ: ಸುಳ್ಯ ಗ್ರೀನ್ ವ್ಯೂ ಆಂಗ್ಲ ಮಾದ್ಯಮ ಶಾಲೆಯ ಫಾತಿಮಾತ್ ಶಿಬಾ ಎಸ್.ಹೆಚ್ 617 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ ಈಕೆ ಸುಳ್ಯದ ಎಸ್.ಎಂ ಹನೀಫ್ ಮತ್ತು ಕೆ.ಎಂ ಆಯಿಷಾ ದಂಪತಿಗಳ ಪುತ್ರಿ. ಕನ್ನಡ 123, ಇಂಗ್ಲಿಷ್ 98, ಹಿಂದಿ 98, ಗಣಿತ 100, ವಿಜ್ಞಾನ 98, ಸಮಾಜ 100 ಅಂಕಗಳನ್ನು ಪಡೆದಿರುತ್ತಾಳೆ