July 6, 2026

ಎಸ್ಸೆಎಸ್ಸೆಎಲ್ಸಿ ಫಲಿತಾಂಶ: ಕನ್ಯಾನ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಂಗ್ಲ ಮಾಧ್ಯಮ ವಿಭಾಗಕ್ಕೆ 100 ಶೇ ಫಲಿತಾಂಶ.

0
image_editor_output_image523416665-1652969442265.jpg

ವಿಟ್ಲ: ಕನ್ಯಾನ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗದ ಆಂಗ್ಲ ಮಾಧ್ಯಮ ವಿಭಾಗವು ಶೇ 100 ಫಲಿತಾಂಶ ಗಳಿಸಿದೆ. ಕನ್ನಡ ಮಾಧ್ಯಮ ವಿಭಾಗವು ಶೇ 82 ಫಲಿತಾಂಶ ಗಳಿಸಿದೆ.
ಪರೀಕ್ಷೆಗೆ ಹಾಜರಾದ 84 ವಿದ್ಯಾರ್ಥಿಗಳ ಪೈಕಿ 70 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.
12 ಜನ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು ಸುಶ್ಮಿತಾ 604 ಅಂಕ ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ.

Leave a Reply

Your email address will not be published. Required fields are marked *

You may have missed

error: Content is protected !!