March 19, 2026

ವಿಟ್ಲ: ಕಲ್ಲಡ್ಕ-ವಿಟ್ಲ ಹೆದ್ದಾರಿಗೆ ಬಿದ್ದ ಮರ: ವಾಹನ ಸಂಚಾರ ಸ್ಥಗಿತ

0
IMG-20220519-WA0005.jpg

ವಿಟ್ಲ: ಬೆಳಿಗ್ಗೆ ಸುರಿದ ಭಾರೀ ಮಳೆಗಾಳಿಗೆ ಮರ ಹೆದ್ದಾರಿಗೆ ಬಿದ್ದು ಕೆಲಹೊತ್ತು ವಾಹನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಕಲ್ಲಡ್ಕ-ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯ ಕೆಲಿಂಜದಲ್ಲಿ ನಡೆದಿದೆ.

ಬೆಳಿಗ್ಗೆ ಈ ಘಟನೆ ಸಂಭವಿಸಿದ್ದು, ಇದರಿಂದ ಮಂಗಳೂರು-ವಿಟ್ಲ ರಸ್ತೆಯಲ್ಲಿ ಸಂಪೂರ್ಣ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳೀಯರು ಮರಗಳನ್ನು ತೆರವುಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!