May 15, 2026

ಕಾಸರಗೋಡು: ಪರವಾನಿಗೆ ಇಲ್ಲದ 2 ನಾಡ ಕೋವಿ ಪೊಲೀಸ್ ವಶಕ್ಕೆ

0
image_editor_output_image1436694083-1652259318723.jpg

ಕಾಸರಗೋಡು: ಮನೆಯಲ್ಲಿ ಬಚ್ಚಿಡಲಾಗಿದ್ದ ಪರವಾನಿಗೆ ಇಲ್ಲದ ಎರಡು ನಾಡ ಕೋವಿಗಳನ್ನು ಆದೂರು ಪೊಲೀಸರು ವಶ ಪಡಿಸಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

ಅಡೂರು ಚಾಮಕೊಚ್ಚಿಯ ಚಿದಾನಂದ ಯಾನೆ ಪವಿತ್ರನ್ ಎಂಬಾತನ ಮನೆಯಿಂದ ಅಕ್ರಮ ನಾಡಕೋವಿಗಳನ್ನು ವಶ ಪಡಿಸ ಲಾಗಿದ್ದು, ಆರೋಪಿ ಚಿದಾನಂದ ಎಂಬಾತ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದೂರು ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಲಾಗಿದೆ.

Leave a Reply

Your email address will not be published. Required fields are marked *

error: Content is protected !!