ನಮ್ಮ ಕರಾವಳಿ ವಿಟ್ಲ: ಎಸ್.ಎಸ್.ಎಲ್.ಸಿ ಬಾಲಕಿ ಆತ್ಮಹತ್ಯೆ ಪ್ರಕರಣ: ಆರೋಪಿ ಸಾಹುಲ್ ಹಮೀದ್ ಬಂಧನ reporter May 6, 2022 0 ವಿಟ್ಲ: ಬಾಲಕಿ ಆತ್ಮಹತ್ಯೆಗೆ ಲವ್ ಜಿಹಾದ್ ಆರೋಪ ಪ್ರಕರಣದಲ್ಲಿ ಆರೋಪಿ ಸಾಹುಲ್ ಹಮೀದ್ ಬಂಧನವಾಗಿದೆ. ವಿಟ್ಲ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿಸಿ ಪೊಲೀಸ್ ತಂಡ ವಿಚಾರಣೆಗೆ ಕರೆ ತರುತ್ತಿದೆ. ಪ್ರಕರಣದ ತನಿಖೆಗೆ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. Post navigation Previous: ವಿಟ್ಲ: ಅಪ್ರಾಪ್ತ ಬಾಲಕಿಯ ಆತ್ಮಹತ್ಯೆ ಪ್ರಕರಣ:ಬೆಳ್ತಂಗಡಿಯಿಂದ ಆರೋಪಿ ಬಂಧಿಸಿದ ವಿಟ್ಲ ಪೊಲೀಸರುNext: ವಿವಾದಾತ್ಮಕ ಪೋಸ್ಟ್: ಮಹಾರಾಷ್ಟ್ರ ಏಕೀಕರಣ ಸಮಿತಿ ಯುವ ಘಟಕ ಅಧ್ಯಕ್ಷನ ವಿರುದ್ಧ ಎಫ್ಐಆರ್ More Stories ನಮ್ಮ ಕರಾವಳಿ ಬಂಟ್ವಾಳ: ನೇಣುಬಿಗಿದು ಯುವಕ ಆತ್ಮಹತ್ಯೆ admin October 9, 2026 0 ಕ್ರೈಂ ಸುದ್ದಿ ನಮ್ಮ ಕರಾವಳಿ ಮಂಗಳೂರು: ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್ ನಲ್ಲಿ ಎಂಡಿಎಂಎ ಮಾದಕ ವಸ್ತು ಸಾಗಾಟ: ಮೂವರು ಆರೋಪಿಗಳು ಸಹಿತ 1.58 ಕೋಟಿ ಮೌಲ್ಯದ ಎಂಡಿಎಂಎ ವಶಕ್ಕೆ admin October 9, 2026 0 ನಮ್ಮ ಕರಾವಳಿ ವಿಟ್ಲ: ಟೋಪ್ಕೋ ಜುವೆಲ್ಲರಿ: ಇಂದಿನ ಚಿನ್ನದ ದರ admin October 9, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.