ಒಕ್ಕೆತ್ತೂರು: ಮದರಸ ಅಧ್ಯಕ್ಷರಾಗಿ ಇಸ್ಮಾಯಿಲ್ ಸೂಪರ್ ಆಯ್ಕೆ
ವಿಟ್ಲ; ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿ ಅಧೀನದ ನೂರುಲ್ ಇಸ್ಲಾಂ ಮದರಸ ಸಮಿತಿಯ ಅಧ್ಯಕ್ಷರಾಗಿ ಇಸ್ಮಾಯಿಲ್ ಸೂಪರ್ ಪುನರಾಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಶೆರೀಫ್ ವಿ. ಹಾಗೂ ಬಾತಿಷ್ ಸಿ.ಎಚ್., ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಜಿ., ಜತೆ ಕಾರ್ಯದರ್ಶಿಯಾಗಿ ಶೆರೀಫ್ ಸಿ.ಎಚ್ ಹಾಗೂ ಜಲೀಲ್ ಸಿ.ಎಚ್, ಕೋಶಾಧಿಕಾರಿಯಾಗಿ ಜಬ್ಬಾರ್ ಹಾಗೂ 17 ಜನರನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.




