February 2, 2026

ವಿಟ್ಲ ಶೋಕ ಮಾತೆಯ ಇಗರ್ಜಿಯಲ್ಲಿ ಗರಿಗಳ ಹಬ್ಬ

0
image_editor_output_image-214962550-1649587205345.jpg


ವಿಟ್ಲ: ವಿಟ್ಲ ಶೋಕ ಮಾತೆಯ ಇಗರ್ಜಿಯಲ್ಲಿ ಗರಿಗಳ ಹಬ್ಬ ಭಾನುವಾರ ನಡೆಯಿತು.

ಧರ್ಮಗುರುಗಳಾದ ಫಾ| ಐವನ್ ಮಕಲ್ ರೊಡ್ರಿಗಸ್ ಮತ್ತು ಸ್ಟೇನಿ ರೊಡ್ರಿಗಸ್ ಪೂಜಾ ವಿಧಿ ನೆರವೇರಿಸಿದರು. ಮನೋಹರ್ ಲ್ಯಾನ್ಸಿ, ವಿಜಯ್ ಪಾಯಿಸ್, ಮೆಲ್ವಿನ್ ರೊಡ್ರಿಗಸ್, ಲೂವಿಸ್ ಮಸ್ಕರೇನಸ್, ಮೀರಾ ಗೊನ್ಸಾಲ್ವಿಸ್ ಹಾಗೂ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!