August 21, 2026

ತಹಶೀಲ್ದಾರ್ ಪುತ್ರಿಯ ಮೇಲೆ ಪೆಟ್ರೋಲ್ ಸುರಿದು ಹತ್ಯೆಗೈದ ಯುವಕ

0
Screenshot_2022-03-18-13-57-44-49_680d03679600f7af0b4c700c6b270fe7.jpg

ಬೆಂಗಳೂರು: ತಹಶೀಲ್ದಾರ್ ಪುತ್ರಿಯ ಮೇಲೆ ಯುವಕನೊಬ್ಬ ಪೆಟ್ರೋಲ್ ಸುರಿದು ಸುಟ್ಟಿರುವುದಾಗಿ ಆರೋಪಿಸಲಾಗಿದ್ದು, ದೂರು ನೀಡೋದಕ್ಕೆ ಹೋದರೆ ಪೊಲೀಸರೇ ದೂರು ಸ್ವೀಕರಿಸುತ್ತಿಲ್ಲ ಎಂದು ಪೋಷಕರು ಆರೋಪಿಸಿರುವ ಘಟನೆ ಬೆಂಗಳೂರಿನಲ್ಲಿ ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ನಡೆದಿದೆ.

ತಹಶೀಲ್ದಾರ್ ಅಶೋಕ್ ಶರ್ಮಾ ಎಂಬುವರ ಪುತ್ರಿ ಧಾನೇಶ್ವರಿ ಎಂಬುವರು ವಿಜಯಪುರದ ಶಿವು ಎಂಬಾತನೊಂದಿಗೆ ಸಹಜೀವನ ನಡೆಸುತ್ತಿದ್ದರು ಎನ್ನಲಾಗಿದ್ದು, ಅವರಿಬ್ಬರು ಮದುವೆಯಾಗಿರಲಿಲ್ಲ. ಮದುವೆಯಾಗುವಂತೆ ಧಾನೇಶ್ವರಿ ಒತ್ತಾಯಿಸಿದ್ದರ ಕಾರಣದಿಂದಾಗಿ ಆಕೆಯ ಮೇಲೆ ಶಿವು ಪೊಟ್ರೋಲ್ ಸುರಿದು ಸಹೀಜವವಾಗಿ ಸುಟ್ಟಿರೋದಾಗಿ ಪುತ್ರಿಯ ತಂದೆ ತಹಶೀಲ್ದಾರ್ ಅಶೋಕ್ ಶರ್ಮಾ ಆರೋಪಿಸಿದ್ದಾರೆ.

ಇನ್ನು ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡೋದಕ್ಕೆ ತೆರಳಿದಾಗ ದೂರು ಕೂಡ ಸ್ವೀಕರಿಸದೇ, ತಮ್ಮನ್ನೇ ಆರೋಪಿಗಳನ್ನಾಗಿ ನೋಡಲಾಗಿದೆ ಎಂದಿದ್ದಾರೆ.

ನಮ್ಮ ಪುತ್ರಿಯನ್ನು ಶಿವು ಎಂಬಾತನೇ ಪೆಟ್ರೋಲ್ ಸುರಿದು ಹತ್ಯೆಗೈದಿದ್ದು, ಆತನನ್ನು ಬಂಧಿಸಿ, ಕಾನೂನು ಕ್ರ

Leave a Reply

Your email address will not be published. Required fields are marked *

You may have missed

error: Content is protected !!