December 15, 2025

ಒಪ್ಪೊತ್ತಿನ ಹಸಿವು ನೀಗಿಸಲು 20/- ರೂ. ಫೋನ್ ಪೇ ಮಾಡಿ..!

0
IMG-20211028-WA0047

ಮಂಗಳೂರು: ದಿನನಿತ್ಯ ಸಹಸ್ರಾರು ಜನ ಒಪ್ಪೊತ್ತಿನ ಊಟವಿಲ್ಲದೇ ಹಸಿವಲ್ಲಿದ್ದಾರೆ. ಇಂತಹವರ ಗುರುತಿಸಿ ನಾವು ಕಳೆದ 4 ವರ್ಷದಿಂದ ದಾನಿಗಳ ಸಹಕಾರದೊಂದಿಗೆ ಮಂಗಳೂರಿನ ಜಿಲ್ಲಾಸ್ಪತ್ರೆಯ ಆವರಣದಲ್ಲಿ ರಾತ್ರಿಯ ಭೋಜನವನ್ನು ನಿರಂತರ ಹಂಚುತ್ತಿದ್ದೇವೆ. ಒಬ್ಬರ ಒಂದೊತ್ತಿನ ಊಟಕ್ಕೆ 20/- ರೂ. ಖರ್ಚಿದೆ. ದಿನನಿತ್ಯ ಸುಮಾರು 500 ಮಂದಿಗೆ ನೀಡಬೇಕು. ಪ್ರಸ್ತುತ ನಾವೂ ಆರ್ಥಿಕ ಅಡಚಣೆಯಲ್ಲಿದ್ದೇವೆ. ಯೋಜನೆ ನಿಲ್ಲಿಸಬಾರದೆಂದು ಸಾಲ ಮಾಡಿ ಅಶಕ್ತರ ಹಸಿವು ನೀಗಿಸುತ್ತಿದ್ದೇವೆ. ದಿನನಿತ್ಯ ನಾವೆಷ್ಟೋ ಆಹಾರ, ಹಣ ಪೋಲು ಮಾಡುವ ಈ ಕಾಲಘಟ್ಟದಲ್ಲಿ ಒಪ್ಪೊತ್ತಿನ ಊಟಕ್ಕೆ 20/- ರೂ. ಗೂಗಲ್ ಪೇ/ ಫೋನ್ ಪೇ ಮಾಡಿ ಕೃತಾರ್ಥರಾಗೋಣ. ಆ ಮೂಲಕ ಹಸಿವು ಮುಕ್ತ ಸಮಾಜಕ್ಕೆ ಕಿಂಚಿತ್ ಕಾಣಿಕೆ ನೀಡುವ. ನಿಮಗೆ ಸಾಧ್ಯವಾದಷ್ಟು ಮಂದಿಗೆ ಊಟ ನೀಡಿ. ಒಬ್ಬರಿಗೆ 20/-, 10 ಜನರಿಗೆ 200/-, 100 ಮಂದಿಗೆ 2,000/- ಹೀಗೇ ಎಷ್ಟು ಸಾಧ್ಯವೋ ಅಷ್ಟು. ಈ ಮೆಸೇಜ್ ಮತ್ತು ಬ್ಯಾಂಕ್ ಎಕೌಂಟ್ QR ಕೋಡ್ ಇರುವ ಪೋಸ್ಟರನ್ನು ಸಾಧ್ಯವಾದಷ್ಟು ಮಂದಿಗೆ ಫಾರ್ವರ್ಡ್ ಮಾಡಿರಿ. QR ಕೋಡ್ ಸ್ಕ್ಯಾನ್ ಮಾಡಿದ ನಂತರ “MFRIENDS CHARITABLE TRUST REGD” ಹೆಸರು ಖಾತ್ರಿಪಡಿಸಿಕೊಳ್ಳಿ. ಸಾಧ್ಯವಾದರೆ ನಿಮ್ಮ ಮೊತ್ತ ಹಾಕಿದ ರಶೀದಿಯನ್ನು 9741993313 ಗೆ ವಾಟ್ಸಪ್ ಮಾಡಿ.
MFriends A/C Details
M Friends Charitable Trust
A/C No: 3058101003352
Bank: Canara Bank
Branch : Vittal
IFSC : CNRB0003058
Mob: 9741993313

Leave a Reply

Your email address will not be published. Required fields are marked *

You may have missed

error: Content is protected !!