ಮಹಾಭಾರತದಲ್ಲಿ ದ್ರೌಪದಿಯ ಬಟ್ಟೆಗಳನ್ನು ಬಲವಂತವಾಗಿ ತೆಗೆಸಲಾಯಿತು: ಹಿಜಾಬ್ ವಿವಾದದ ಬಗ್ಗೆ ನಟಿ ಸ್ವರಾ ಭಾಸ್ಕರ್ ಟ್ವೀಟ್
ಮುಂಬಯಿ: ನಟಿ ಸ್ವರಾ ಭಾಸ್ಕರ್ ಅವರು ಹಿಜಾಬ್ ವಿವಾದದ ಕುರಿತು ಟ್ವೀಟ್ ಮಾಡಿದ್ದಾರೆ.
‘ಮಹಾಭಾರತದಲ್ಲಿ ದ್ರೌಪದಿಯ ಬಟ್ಟೆಗಳನ್ನು ಬಲವಂತವಾಗಿ ತೆಗೆಸಲಾಯಿತು, ವಿಧಾನಸಭೆಯಲ್ಲಿ ಕುಳಿತಿರುವ ಜವಾಬ್ದಾರಿಯುತ, ಶಕ್ತಿಯುತ, ಕಾನೂನು ರೂಪಿಸುವವರು ಇಂದು ಅದೇ ರೀತಿ ನೆನಪಿಸಿಕೊಂಡಿದ್ದಾರೆ. ಎಂದು ಹಿಜಾಬ್ ವಿವಾದದ ಕುರಿತು ಟ್ವೀಟ್ ಮಾಡಿದ್ದರು. ಹಿಜಾಬ್ ಗೆ ಬೆಂಬಲ ಸೂಚಿಸಿದ್ದಾರೆ.




