February 2, 2026

ಗುಜರಾತ್‌ನ ‘ಶ್ರೀ ಮಹಾಲಕ್ಷ್ಮಿ ಫಾರ್ಮಾ’ ಔಷಧ ಕಟ್ಟಡದಲ್ಲಿ ಅಗ್ನಿ ಅವಘಡ

0
image_editor_output_image-357094923-1644572344212.jpg

ಅಹಮದಾಬಾದ್: ಗುಜರಾತ್‌ನ ಅಂಕಲೇಶ್ವರ್‌ನ ‘ಶ್ರೀ ಮಹಾಲಕ್ಷ್ಮಿ ಫಾರ್ಮಾ’ ಕಂಪನಿಯಲ್ಲಿ ಶುಕ್ರವಾರ ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದೆ.

ಔಷಧ ಕಂಪನಿಯಲ್ಲಿ ಇಂದು ಬೆಳಿಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ ಎಂದು ‘ಎಎನ್‌ಐ’ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ಸಾವು–ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

Leave a Reply

Your email address will not be published. Required fields are marked *

error: Content is protected !!