March 22, 2026

ಕಬಕ: ಕಂಟೈನರ್ ಲಾರಿ ಮತ್ತು ಕಾರು ನಡುವೆ ಅಪಘಾತ:
ಕಾರು ಚಾಲಕನಿಗೆ ಗಾಯ

0
IMG-20220130-WA0001.jpg

ಪುತ್ತೂರು: ಕಂಟೈನರ್ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಕಬಕ ಸಮೀಪದ ಪೋಲ್ಯದಲ್ಲಿ ನಡೆದಿದೆ.

ಓವರ್ ಟೇಕ್ ಮಾಡಿಕೊಂಜು ಬಂದ ಬಸ್ಸಿಗೆ ಸೈಡ್ ಕೊಡುವ ರಭಸದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ, ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ

ಘಟನೆಯಲ್ಲಿ ಕಾರು ಚಾಲಕನಿಗೆ ಗಾಯಗಳಾಗಿದ್ದು, ಕಾರಿನ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

Leave a Reply

Your email address will not be published. Required fields are marked *

error: Content is protected !!