March 20, 2026

ಸಮಾಜವಾದಿ ಪಕ್ಷದ ಶಾಸಕ ಸುಭಾಷ್‌ ರಾಯ್‌ ಬಿಜೆಪಿ ಗೆ ಸೇರ್ಪಡೆ

0
images-17.jpeg

ನವದೆಹಲಿ: ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಶಾಸಕ ಸುಭಾಷ್‌ ರಾಯ್‌ ಅವರು ಸೋಮವಾರದಂದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಸುಭಾಷ್‌ ರಾಯ್‌ ಅವರನ್ನು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ, ದಿನೇಶ್ ಶರ್ಮಾ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್‌ ಅವರು ರಾಯ್‌ ಅವರು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ಇನ್ನು ಜಲಾಲ್‌ಪುರ ಕ್ಷೇತ್ರದ ಶಾಸಕರಾದ ಸುಭಾಷ್‌ ರಾಯ್‌ ಈ ಮೊದಲು ಬಿಜೆಪಿ ಸದಸ್ಯರಾಗಿದ್ದು, ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಸ್ವತಂತ್ರ ದೇವ್‌ ಸಿಂಗ್‌, ರಾಯ್‌ಗೆ ಇದು ‘ಘರ್‌ ವಾಪಸಿ’ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!