ನಾಳೆ ಕಲ್ಲಡ್ಕ ದಲ್ಲಿ ‘ವಾಕ್ ಎನ್ ಬೇಕ್’ ಕೇಕ್ ಸೆಂಟರ್ ಶುಭಾರಂಭ
ಬಂಟ್ವಾಳ: ನಾಳೆ 10-01-2022 ರಂದು ಕಲ್ಲಡ್ಕ ದಲ್ಲಿ ‘ವಾಕ್ ಎನ್ ಬೇಕ್’ ಕೇಕ್ ಸೆಂಟರ್ ಶುಭಾರಂಭಗೊಳ್ಳಲಿದೆ.

ಸಂಸ್ಥೆಯ ಉದ್ಘಾಟನೆಯ ಮುಖ್ಯ ಅತಿಥಿಗಳಾಗಿ ಶೇಕ್ ಮೊಹಮ್ಮದ್ ಇರ್ಫಾನಿ ಫೈಝಿ ಅಲ್ ಅಝ್ಹರಿ(ಖತೀಬರು ಜುಮ್ಮಾ ಮಸ್ಜಿದ್ ಕಲ್ಲಡ್ಕ), ರಾಜೇಶ್ ನಾಯಕ್ ಉಳಿಪ್ಪಾಡಿ (ಶಾಸಕರು ಬಂಟ್ವಾಳ), ಇಲ್ಯಾಸ್ ಮೊಹಮ್ಮದ್ ತುಂಬೆ (ಎಸ್ ಡಿ ಪಿ ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ), ರಮಾನಾಥ ರೈ (ಮಾಜಿ ಸಚಿವರು ಕರ್ನಾಟಕ), ರಿಯಾಝ್ ಫರಂಗಿಪೇಟೆ (ಎಸ್ ಡಿ ಪಿ ಐ ರಾಷ್ಟ್ರೀಯ ಕಾರ್ಯದರ್ಶಿ) ಗಳು ಆಗಮಿಸಲಿದ್ದಾರೆ.
ಶುಭಾರಂಭಗೊಳ್ಳಲಿರುವ ‘ವಾಕ್ ಎನ್ ಬೇಕ್ ಕೇಕ್’ ಸೆಂಟರ್ ನಲ್ಲಿ ವಿವಿಧ ತರಹದ ಕೇಕ್ ಐಟಂ ಗಳು, ಸ್ವೀಟ್ಸ್ ಮತ್ತು ಬೇಕರಿ ಉತ್ಪನ್ನಗಳು, ಜ್ಯೂಸ್ ಮತ್ತು ಸ್ನಾಕ್ ಐಟಂ ಗಳು, ಐಡಿಯಲ್ ಐಸ್ ಕ್ರೀಂ, ಎಲ್ಲಾ ತರಹದ ಡ್ರೈ ಫ್ರೂಟ್ಸ್ ದೊರೆಯಲಿದೆ. 250 ರೂ. ಖರೀದಿಗೆ ಮೂರು ಕಿ.ಮೀ ಅಂತರದಲ್ಲಿ ಉಚಿತ ಡೆಲಿವರಿ ದೊರೆಯಲಿದೆ ಎಂದು ಸಂಸ್ಥೆಯ ಸ್ಥಾಪಕರಾದ ಇಲ್ಯಾಸ್ ಮತ್ತು ಅಹರಾಝ್ ಗೋಳ್ತಮಜಲು ತಿಳಿಸಿದ್ದಾರೆ.




