October 29, 2026

ವಿಟ್ಲ: ಅ.31 ಶನಿವಾರ ಮಜ್ಲಿಸುನ್ನೂರು ಮತ್ತು ಏಕದಿನ ಮತಪ್ರವಚನ: ಹನೀಫ್ ನಿಝಾಮಿ ಮೊಗ್ರಾಲ್ ಅವರಿಂದ ಮುಖ್ಯ ಪ್ರಭಾಷಣ

0
image_editor_output_image-119891373-1793251348908

ವಿಟ್ಲ: ವಿಟ್ಲ ಕೇಂದ್ರ ಜುಮಾ ಮಸೀದಿ ಮತ್ತು ವಿಟ್ಲ ಜಮಾಅತ್ ಯೂತ್ ವಿಂಗ್ ವತಿಯಿಂದ ಅಕ್ಟೋಬರ್ 31ರಂದು ಮಜ್ಲಿಸುನ್ನೂರು ಮತ್ತು ಏಕದಿನ ಮತ ಪ್ರವಚನ ನಡೆಯಲಿದ್ದು, ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ಆರೀಫ್ ಬಾಖವಿ ಮಜ್ಲಿಸುನ್ನೂರು ಗೆ ನೇತೃತ್ವ ನೀಡಲಿದ್ದಾರೆ. ಹನೀಫ್ ನಿಝಾಮಿ ಮೊಗ್ರಾಲ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!