ಖ್ಯಾತ ಅನೌನ್ಸರ್, KM ಛಾರಿಟೇಬಲ್ ಟ್ರಸ್ಟ್ ಸ್ಥಾಪಕ KM ನಾಸಿರ್ ಅವರಿಗೆ ಪುತ್ತೂರಿನಲ್ಲಿ ಸನ್ಮಾನ

ಪುತ್ತೂರು: ವಿಟ್ಲ ಕನ್ಯಾನ ಸಮೀಪದ ಕರೋಪಡಿ ಗ್ರಾಮದ ಕಬ್ಬಿನಮೂಲೆಯ ಖ್ಯಾತ ಬಹು ಭಾಷಾ ನಿರೂಪಕರು, ಯುವ ಅನೌನ್ಸರ್, ನೊಂದವರ ಪಾಲಿನ ಆಶಾಕಿರಣ ಹಲವು ಬಡವರಿಗೆ ರೋಗಿಗಳಿಗೆ ಸಹಾಯ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ KM ಛಾರಿಟೇಬಲ್ ಟ್ರಸ್ಟ್ ಸ್ಥಾಪಕ KM ನಾಸಿರ್ ಕಬ್ಬಿನಮೂಲೆ ಕನ್ಯಾನ ಅವರಿಗೆ ಪುತ್ತೂರು ಅಮರ್ ಅಕ್ಬರ್ ಅಂತೋನಿ ಸೌಹಾರ್ದ ರೋಲಿಂಗ್ ಕ್ರಿಕೆಟ್ ಪಂದ್ಯಾಟದಲ್ಲಿ ಸನ್ಮಾನ ಮಾಡಲಾಯಿತು, ಕಾರ್ಯಕ್ರಮ ಆಯೋಜಕ ರಜಾಕ್ ಬಪ್ಪಲಿಗೆ ಅಭಿನಂದಿಸಿದರು.
