ವಿಟ್ಲ-ಪುತ್ತೂರು ಟೋಪ್ಕೋ ಜುವೆಲ್ಲರಿ: ಹಳೆ ಚಿನ್ನದ ಅಡ್ವಾನ್ಸ್ ಮಾಡಿ ಹಾಗೂ ಹೊಸ ಚಿನ್ನದೊಂದಿಗೆ ವರಮಾನವನ್ನು ಪಡೆಯಿರಿ
ವಿಟ್ಲ: ಬೆಲೆ ಏರಿಕೆಯಿಂದಾಗಿ ಗಾಬರಿಗೊಳ್ಳಬೇಡಿ ಟೋಪ್ಕೋ ಜ್ಯುವೆಲ್ಲರಿ ನಿಮಗಾಗಿ ಒಂದು ಒಳ್ಳೆಯ ಸುವರ್ಣವಕಾಶವನ್ನು ನೀಡುತ್ತಿದೆ. ನಿಮ್ಮಲ್ಲಿರುವ ಹಳೆಯ ಚಿನ್ನವನ್ನು ಟೋಪ್ಕೋದಲ್ಲಿ ಅಡ್ವಾನ್ಸ್ ಮಾಡಿ ತಿಂಗಳಿಗೆ ಲಾಭಾಂಶವನ್ನು ಪಡೆದುಕೊಳ್ಳುವ ಸುವರ್ಣವಕಾಶ.
18 ತಿಂಗಳ ಕಾಲಾವದಿಗೆ ಅಡ್ವಾನ್ಸ್ ಬುಕ್ಕಿಂಗ್ ಮಾಡಿ ಮಜೂರಿ ಇಲ್ಲದೆ ಚಿನ್ನವನ್ನು ಪಡೆದುಕೊಳ್ಳಬಹುದು. ಮಾಸಿಕ ಲಾಭವನ್ನು ಪಡೆಯುವ ಸುವರ್ಣ ಅವಕಾಶ ಹಾಗೂ 9 ತಿಂಗಳ ಕಾಲಾವಧಿಗೆ ಅಡ್ವಾನ್ಸ್ ಬುಕ್ಕಿಂಗ್ ಮಾಡಿ ಮಜೂರಿ ಇಲ್ಲದೆ ಚಿನ್ನವನ್ನು ಪಡೆದುಕೊಳ್ಳಬಹುದು.




