April 23, 2026

ಬಂಟ್ವಾಳ: ಎಸ್ ಎಸ್ ಎಲ್ ಸಿ ಫಲಿತಾಂಶ: ವಿಟ್ಲ ಜೇಸಿ ಶಾಲಾ ವಿದ್ಯಾರ್ಥಿನಿ ಶಹಬಾನ್ ರಝ್ಮಿಯಾಗೆ  ಶೇ.92

0
image_editor_output_image-403341037-1776937514781

ಬಂಟ್ವಾಳ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಶಹಬಾನ್ ರಝ್ಮಿಯಾ ಅವರು 575 ಅಂಕಗಳನ್ನು ಪಡೆಯುವ ಮೂಲಕ 92 ಶೇಕಡಾ ಫಲಿತಾಂಶ ದಾಖಲಿಸಿದ್ದಾಳೆ. ಈಕೆ ಪ್ರಥಮ ಭಾಷೆ ಕನ್ನಡದಲ್ಲಿ 120 ಅಂಕಗಳನ್ನು ಪಡೆದಿದ್ದಾಳೆ. ಈಕೆ ವಿಟ್ಲಪಡ್ನೂರು ಗ್ರಾಮದ ಕೋಡಪದವು-ಕುಕ್ಕಿಲ ನಿವಾಸಿ ಅಬ್ದುಲ್ ರಝಾಕ್-ಮೈಮೂನಾ ದಂಪತಿಯ ಪುತ್ರಿಯಾಗಿದ್ದಾಳೆ.

Leave a Reply

Your email address will not be published. Required fields are marked *

error: Content is protected !!