ಪಿಯುಸಿ ಫಲಿತಾಂಶ: ಅಡ್ಯನಡ್ಕ ಜನತಾ ಪದವಿಪೂರ್ವ ಕಾಲೇಜಿನ ಕಾರ್ತಿಕ್ ಕೆ. ರಾಜ್ಯಕ್ಕೆ 8ನೇ ರ್‍ಯಾಂಕ್
ಅಡ್ಯನಡ್ಕ: ದ್ವಿತೀಯ ಪಿಯುಸಿ 2026 ಮಾರ್ಚ್ ವಾರ್ಷಿಕ ಪರೀಕ್ಷೆಯಲ್ಲಿ ಜನತಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ್ ಕೆ ವಾಣಿಜ್ಯ ವಿಭಾಗ 593 (ಕನ್ನಡ, ಅರ್ಥಶಾಸ್ತ್ರ, ಇತಿಹಾಸ,ಲೆಕ್ಕಶಾಸ್ತ್ರ ಗಳಲ್ಲಿ 100/100 ) ಅಂಕಗಳನ್ನು ಪಡೆದು ರಾಜ್ಯಕ್ಕೆ 8ನೇ ರ್‍ಯಾಂಕ್ ಹಾಗೂ ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಕಾಲೇಜು ಒಟ್ಟು 84 ಶೇಕಡಾ ಫಲಿತಾಂಶ ಪಡೆದುಕೊಂಡಿದೆ.
ಆಶುರ ವಿಜ್ಞಾನ ವಿಭಾಗ 581, ಕಾಲೇಜಿಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾಳೆ.
ಲಿಖಿತ-ವಿಜ್ಞಾನ ವಿಭಾಗ-571
ಸುಶ್ಮಿತಾ-ವಿಜ್ಞಾನ ವಿಭಾಗ-567
ಪ್ರತೀಕ್ಷಾ-ವಿಜ್ಞಾನ ವಿಭಾಗ-565
ಆಶಿತ- ವಾಣಿಜ್ಯ ವಿಭಾಗ-562
ಜ್ಞಾನ-ವಿಜ್ಞಾನ ವಿಭಾಗ-558
ಪೂರ್ಣ ಶ್ರೀ- ಕಲಾ ವಿಭಾಗ 551
ಶಿಲ್ಪಾ-ವಿಜ್ಞಾನ ವಿಭಾಗ-550
ಶ್ರಾವ್ಯಶ್ರೀ-ವಾಣಿಜ್ಯ ವಿಭಾಗ 549
ಪ್ರಜ್ವಲ್ -ವಾಣಿಜ್ಯ ವಿಭಾಗ 546
ಲಿಖಿತ್-ವಿಜ್ಞಾನ ವಿಭಾಗ-544
ಫಾತಿಮತ್ ಫಮೀಝ-ವಾಣಿಜ್ಯ ವಿಭಾಗ-535
ಅರ್ಚನಾ-ವಾಣಿಜ್ಯ ವಿಭಾಗ-
516
ಅಝ್ಮೀನ- ಕಲಾವಿಭಾಗ -515
ಹರ್ಷಿತ್ ಎಸ್-ವಾಣಿಜ್ಯ ವಿಭಾಗ-513.
ಒಟ್ಟು 81 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 34 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.




