ಸಮಸ್ತ ಪಬ್ಲಿಕ್ ಪರೀಕ್ಷೆ: ಕೊರಿಂಗಿಲ ಮದ್ರಸಕ್ಕೆ 100% ಫಲಿತಾಂಶ
ಪುತ್ತೂರು: 2025-26 ನೇ ಸಾಲಿನ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಕೊರಿಂಗಿಲ ಮಿಸ್ಬಾಹುಲ್ ಹುದಾ ಮದ್ರಸ 100% ಫಲಿತಾಂಶ ಪಡೆದುಕೊಂಡಿದೆ.
7 ನೇ ತರಗತಿಯ ಮುರ್ಶಿದ್ ಅಲಿ ಇಜ್ಲಾಲ್, 5 ನೇ ತರಗತಿಯ ಮುಹಮ್ಮದ್ ಅಫ್ಹಾಮ್ ಮತ್ತು ಮುಹಮ್ಮದ್ ಸ್ವಾಲಿಹ್ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.
ಒಟ್ಟು 14 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾರೆ ಎಂದು ಮುಖ್ಯೋ ಪಾಧ್ಯಾಯರಾದ ಬಹು. ಅಯ್ಯೂಬ್ ವಹಬಿ ಉಸ್ಥಾದರು ತಿಳಿಸಿದ್ದಾರೆ.




