June 10, 2026

ವಿಟ್ಲ: ವಿ.ಫೌಂಡೇಶನ್ ವತಿಯಿಂದ ಸೌಹಾರ್ದ ಇಫ್ತಾರ್ ಕಾರ್ಯಕ್ರಮ

0
image_editor_output_image377339035-1773124419896

ವಿಟ್ಲ: ವಿಟ್ಲದ ವಿ.ಫೌಂಡೇಶನ್ ವತಿಯಿಂದ ಸೌಹಾರ್ದ ಇಫ್ತಾರ್ ಕಾರ್ಯಕ್ರಮವು ಭ್ರೈಟ್ ಆಡಿಟೋರಿಯಂ ನಲ್ಲಿ ನಡೆಯಿತು.


ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಅವರು ರಮ್ಝಾನ್ ಸಂದೇಶ ನೀಡಿದರು.


ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು, ಕೆ.ಪಿ.ಸಿ.ಸಿ .ಪ್ರಧಾನ ಕಾರ್ಯದರ್ಶಿ ಎಂ.ಎಸ್ .ಮಹಮ್ಮದ್, ಹನೀಫ್ ಹಾಜಿ ಗೋಳ್ತಮಜಲು,. ಎಂ.ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ರಶೀದ್ ವಿಟ್ಲ., ಆರ್.ಕೆ ಅಬ್ದುಲ್ಲ ಹಾಜಿ,. ಟೌನ್ ಮಸೀದಿ ಖತೀಬ್ ಅಬ್ಬಾಸ್ ಮದನಿ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ,ಎಸ್‌ಡಿಪಿಐ.ಮುಖಂಡ ರಿಯಾಝ್ ಕಡಂಬು,ಡಿ’ ಗ್ರೂಪ್ ಅಧ್ಯಕ್ಷ ಶಾಕಿರ್ ಅಳಕೆಮಜಲು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ, ರಮನಾಥ ವಿಟ್ಲ, ವರ್ತಕರ ಸಂಘದ ಅಧ್ಯಕ್ಷ ಬಾಬು ಕೊಪ್ಪಳ,,ಯು.ಇ.ಎ.ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಗೋಳ್ತಮಜಲು,

ವಿ.ಫೌಂಡೇಶನ್ ನ ಸ್ಥಾಪಕ ಉಬೈದ್ ವಿಟ್ಲ, ಗೌರವಾಧ್ಯಕ್ಷ ಹರ್ಷದ್ ಸರವು, ಕಾರ್ಯದರ್ಶಿ ರಫೀಕ್ ಪೊನ್ನೋಟು, ಜೊತೆ ಕಾರ್ಯದರ್ಶಿ ಇಮ್ತಿಯಾಝ್ ಬೊಬ್ಬೆಕೇರಿ, ಸಂಘಟನಾ ಕಾರ್ಯದರ್ಶಿ ರಹೀಂ ಕುಂಡಡ್ಕ,ಉಪಾಧ್ಯಕ್ಷ ಶಮೀರ್ ವಿ.ಮ್ಯಾಟಿಕ್ ಹಾಗೂ ಕೋಶಾಧಿಕಾರಿ ಇಸ್ಮಾಯಿಲ್ ಒಕ್ಕೆತ್ತೂರು ಸದಸ್ಯರಾದ ಸವಾದ್ ಉಪ್ಪಿನಂಗಡಿ ,ಉದೈಫ್ ಉಪಸ್ಥಿತರಿದ್ದರು

ಹೊರೈಝನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಅಝೀಝ್ ಸನ, ಕೆಲಿಂಜ ಮಸೀದಿ ಖತೀಬ್ ಮಹಮ್ಮದ್ ಅಲಿ ಇರ್ಫಾನಿ ಫೈಝಿ, ಒಕ್ಕೆತ್ತೂರು ಮಸೀದಿ ಅಧ್ಯಕ್ಷ ವಿ.ಅಶ್ರಫ್ ಕರಾವಳಿ ಶ್ರೀ ನಿವಾಸ ಶೆಟ್ಟಿ ಕೊಲ್ಯ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!