February 28, 2026

ಮಲ್ಪೆ: ಖಾಸಗಿ ಗೆಸ್ಟ್ ಹೌಸ್ ನಲ್ಲಿ ಕಾಣಿಸಿಕೊಂಡ ಬೆಂಕಿ

0
image_editor_output_image-94306328-1772235986674.jpg

ಮಲ್ಪೆ: ಇಲ್ಲಿನ ಹೂಡೆ ಪೆರ್ಲಕಡಿ ಸಮುದ್ರ ಸಮೀಪ ಇರುವ ಖಾಸಗಿ ಗೆಸ್ಟ್ಹೌಸ್ ಒಂದರಲ್ಲಿ ಶುಕ್ರವಾರ ಸಂಜೆ ಬೆಂಕಿ ಕಾಣಿಸಿಕೊಂಡು ಗೆಸ್ಟ್‌ ಹೌಸ್ ನ ಕೆಲವು ವಸ್ತುಗಳು ಸುಟ್ಟುಹೋಗಿವೆ.

ಎಸಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಗೌಸ್ಟ್ ಹೌಸ್‌ನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಅವಘಡದಲ್ಲಿ ಎಸಿ ಸಂಪೂರ್ಣ ಸುಟ್ಟು ಹೋಗಿದೆ.

Leave a Reply

Your email address will not be published. Required fields are marked *

error: Content is protected !!