April 16, 2026

ಬದಿಯಡ್ಕ: ತಪ್ಪಿ ತಗ್ಗು ಪ್ರದೇಶದ ಮನೆಯ ಮೇಲೆ ಬಿದ್ದ ಮಾರುತಿ ಇಕೋ ವ್ಯಾನ್

0
image_editor_output_image-1837232874-1772235903166.webp

ಬದಿಯಡ್ಕ: ಬೆಳ್ಳೂರು ಪಂಚಾಯತ್ ಕಲ್ಲಗ ಪಡ್ಡಾಯಿ ಮೂಲೆ ತಿರುವಿನಲ್ಲಿ ಮಾರುತಿ ಇಕೋ ವ್ಯಾನೊಂದು ಚಾಲಕನ ನಿಯಂತ್ರಣ ತಪ್ಪಿ ತಗ್ಗು ಪ್ರದೇಶದ ಮನೆಯೊಂದರ ಬಿದ್ದ ಘಟನೆ ಗುರುವಾರ ಸಂಜೆ ಸಂಭವಿಸಿದೆ.

ಕುಂದ್ಲಾಜೆ ನಿವಾಸಿಯಾಗಿರುವ ಚಾಲಕ ಅಶ್ರಫ್ ಹಾಗೂ ಮನೆಯೊಳಗೆ ಮಲಗಿದ್ದ ಸುರೇಶ್ ಅವರ ಪುತ್ರ ಸುನಿಲ್ ಗಾಯಗೊಂಡಿದ್ದಾರೆ.

ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ವ್ಯಾನಿನ ಒಳಗಿದ್ದ ಚಾಲಕನನ್ನು ಹಾಗೂ ಮನೆಯೊಳಗೆ ಸಿಲುಕಿದ್ದ ಸುನಿಲ್ ಅವರನ್ನು ರಕ್ಷಿಸಿ ಮುಳ್ಳೇರಿಯದ ಆಸ್ಪತ್ರೆಗೆ ಸೇರಿಸಿದ್ದಾರೆ. ಮನೆಯ ಬಹುಭಾಗ ಹಾನಿಯಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!