ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಕಂಬಳಬೆಟ್ಟುನೂತನ ಶಾಲಾ ಅಭಿವೃದ್ಧಿ ಸಮಿತಿ ಅಸ್ತಿತ್ವಕ್ಕೆ
ಶತಮಾನ ಕಂಡ ನಮ್ಮ ಶಾಲೆಯನ್ನು ಪ್ರಗತಿಪಥದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ 2026-27ನೇ ಶೈಕ್ಷಣಿಕ ವರ್ಷದಿಂದ LKG, UKG ಹಾಗೂ ಒಂದನೇ ತರಗತಿಯಲ್ಲಿ ಇಂಗ್ಲಿಷ್ ಮೀಡಿಯಂ ಪ್ರಾರಂಭಿಸಲಿದ್ದೇವೆ. ಅದಕ್ಕೆ ಅವಶ್ಯಕವಾಗಿರುವ ಉತ್ತಮ ಶಿಕ್ಷಕರು ವಾಹನ, ಯುನಿಫಾರ್ಮ್ ಹಾಗೂ ಪುಸ್ತಕಗಳ ವ್ಯವಸ್ಥೆ ಮಾಡಲಿದ್ದೇವೆ. ಅದನ್ನು ನಿರ್ವಹಣೆ ಮಾಡಲು ಶಾಲಾ ಅಭಿವೃದ್ಧಿ ಸಮಿತಿ ರಚಿಸಲಾಯಿತು.
ಪ್ರಸ್ತುತ ಸಮಿತಿಯಲ್ಲಿ ಗೌರವ ಸಲಹೆಗಾರರಾಗಿ ಶಾಂತ ಟೀಚರ್ ಹಾಗೂ ನೂತನ ಅಧ್ಯಕ್ಷರಾಗಿ ಸಮಾಜ ಸೇವಕ ಕೆಎಸ್ ಅಬ್ದುಲ್ ಹಮೀದ್ ಕಂಬಳ ಬೆಟ್ಟು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಕಂಬಳಬೆಟ್ಟು ಕೋಶಾಧಿಕಾರಿ ಕೆಎಂ ಶರೀಫ್ ಉರಿಮಜಲು ಉಪಾಧ್ಯಕ್ಷರಾಗಿ ಸತೀಶ್ ಮುಡಾಯಿಮಾರ್ ಅಬ್ದುಲ್ ರಝಾಕ್ ಮಟನ್ ಜೊತೆ ಕಾರ್ಯದರ್ಶಿ ಬದ್ರುದ್ದೀನ್ ವಿ.ಕೆ ಸುಮಿತ್ ಮುಡಾಯಿಮಾರ್ ಸಮಿತಿ ಸದಸ್ಯರಾಗಿ ಜಯಶೀಲಾ ಶೆಟ್ಟಿ
ಹಮೀದ್ ಕೆ ಕೆ,
ಅಬ್ದುರಹಿಮಾನ್, ಅಶ್ರಫ್ ಸಿಎಚ್,ರಫೀಕ್ ಎಂ.ಕೆ, ಬಶೀರ್ ಎಂ,ಗಫೂರ್ ದರ್ಗಾ ಆಯ್ಕೆಯಾದರು.




