ಪ್ರೀತಿ ಹೆಸರಿನಲ್ಲಿ ಯುವತಿಯಿಂದ 37 ಲಕ್ಷ ರೂ. ಪಡೆದ ವಂಚನೆ: ಆರೋಪಿಯ ಬಂಧನ
ಬೆಂಗಳೂರು: ಪ್ರೀತಿ-ಪ್ರೇಮ-ಮದುವೆ ಹೆಸರಿನಲ್ಲಿ ಯುವತಿಯಿಂದ 37 ಲಕ್ಷ ರೂ.ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶುಭಾಂಶು ಶುಕ್ಲಾ ಬಂಧಿತ ಆರೋಪಿ. ಮೂಲತಃ ಹರಿಯಾಣ ರಾಜ್ಯದ ಮೂಲದ ಯುವಕ. ಈತ ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಟಿ.ದಾಸರಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈತನ ಐಫೈ ಜೀವನಕ್ಕೆ ಮನಸೋತ ಯುವತಿಯರು ವಂಚನೆ ಬಳಿಕ ಸತ್ಯ ಗೊತ್ತಾದ ಮೇಲೆ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ಆರೋಪಿಗೆ ಸೂಕ್ತ ಶಿಕ್ಷೆಗೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹೊ




