March 20, 2026

ಮಂಗಳೂರು: ಮೊಟ್ಟೆ ದರದಲ್ಲಿ ಏರಿಕೆ: ಒಂದು ಮೊಟ್ಟೆಗೆ ಎಷ್ಟು ರೂ. ಗೊತ್ತೇ?

0
image_editor_output_image-1830055684-1764055971350.jpg

ಮಂಗಳೂರಿನಲ್ಲಿ ಚಿಲ್ಲರೆ ಮೊಟ್ಟೆ ಕನಿಷ್ಠ ದರ 8 ರೂ.ಗೆ ಮಾರಾಟವಾಗುತ್ತಿದೆ. ಇದನ್ನು ಅನುಸರಿಸಿ ಗ್ರಾಮಾಂತರ ಪ್ರದೇಶಗಳಲ್ಲಿ ಗಡಿನಾಡಲ್ಲೂ ದರ ಏರಿಕೆಯಾಗಿದೆ. ಅನಿಯಂತ್ರಿತ ದರ ಏರಿಕೆ ಮೊಟ್ಟೆಯನ್ನು ಅವಲಂಬಿಸಿದ ವ್ಯಾಪಾರ, ಉತ್ಪನ್ನಕ್ಕೂ ಹೊಡೆತ ನೀಡಿದೆ. ಇತ್ತೀಚಿನ ಮೋಂಥಾ ಚಂಡ ಮಾರುತದ ಬಳಿಕ ದಕ್ಷಿಣ ಭಾರತದಲ್ಲಿ ಮೊಟ್ಟೆ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಇದು ಲಭ್ಯತೆಯ ಕೊರತೆಯೊಂದಿಗೆ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ವರದಿಗಳಿವೆ.

Leave a Reply

Your email address will not be published. Required fields are marked *

error: Content is protected !!