March 18, 2026

ವಿಟ್ಲದ ಸ್ಮಾರ್ಟ್ ಸಿಟಿಯಲ್ಲಿ TRUE FIT ಶೋ ರೂಮ್ ಉದ್ಘಾಟನೆ: ಪುರುಷರ ರೆಡಿಮ್ಯಾಡ್ ಬಟ್ಟೆಗಳ ಅಪೂರ್ವ ಸಂಗ್ರಹ

0
image_editor_output_image-982333764-1762757094870

ವಿಟ್ಲ: ವಿಟ್ಲದ ಸ್ಮಾರ್ಟ್ ಸಿಟಿಯಲ್ಲಿ TRUE FIT ಶೋ ರೂಮ್ ಸೋಮವಾರ ಉದ್ಘಾಟನೆಗೊಂಡಿತು.

ಸಯ್ಯದ್ ಮುಝಮ್ಮಿಲ್ ತಂಙಳ್ ಕಾಸರಗೋಡು ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ವಿಟ್ಲ ಟೌನ್ ಮಸೀದಿ ಖತೀಬ್ ಅಬ್ಬಾಸ್ ಮದನಿ ಶುಭ ಹಾರೈಸಿದರು.

ಮಲಯಾಲಂ ಚಿತ್ರ ನಟ ಅಫ್ಸಲ್ ಪಿ ಎಚ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಶುಭ ಹಾರೈಸಿದರು.

ರಶೀದ್ ವಿಟ್ಲ, ಶಾಕೀರ್ ಅಳಕೆಮಜಲು, ಬಾಬು ಕೆ.ವಿ, ಪದ್ಮನಾಭ ಪೂಜಾರಿ, ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಅಬೂಬಕ್ಕರ್ ಅನಿಲಕಟ್ಟೆ, ರಹೀಮ್ ಕುಂಡಡ್ಕ, ಆಶಿಕ್ ಕುಟ್ಟಿ, ಹರ್ಷದ್ ಕುಕ್ಕಿಲ, ರವಿಪ್ರಕಾಶ್, ಅಝೀಜ್ ಸನ, ಉದ್ಯಮಿ ಮನ್ಸೂರ್ ಕುಂಡಡ್ಕ ಭಾಗವಹಿಸಿದ್ದರು.

ಇಲ್ಲಿ ಗ್ರಾಹಕರಿಗೆ
PANTS (jeans,formal,linen, jogger track )
SHIRTS
T SHIRTS
JERSEYS
PERFUMES
BELTS
ಮೊದಲಾದವುಗಳು ಮಿತದಲ್ಲಿ ಲಭ್ಯವಾಗಲಿದೆ.

Leave a Reply

Your email address will not be published. Required fields are marked *

error: Content is protected !!