ಕಂಬಳಬೆಟ್ಟು: ಸೆ. 1ರಂದು ತೌಫಿಕ್ ಮಟನ್ ಮತ್ತು ಚಿಕನ್ ಸ್ಟಾಲ್ ಶುಭಾರಂಭ
ವಿಟ್ಲ: ಕಂಬಳಬೆಟ್ಟು ನಲ್ಲಿ ಸೆ. 1ರಂದು ನೂತನವಾಗಿ ತೌಫಿಕ್ ಮಟನ್ ಮತ್ತು ಚಿಕನ್ ಸ್ಟಾಲ್ ಶುಭಾರಂಭಗೊಳ್ಳಲಿದೆ.
ಹಲವಾರು ವರ್ಷಗಳಿಂದ ಮಟನ್ ವ್ಯಾಪಾರದಲ್ಲಿ ಅನುಭವ ಹೊಂದಿರುವ ಕಂಬಳಬೆಟ್ಟು ಅಬ್ದುಲ್ ರಝಾಕ್ ನೇತೃತ್ವದಲ್ಲಿ ಕಂಬಳಬೆಟ್ಟು ನಲ್ಲಿ ಸುಸಜ್ಜಿತ ಕಟ್ಟಡದಲ್ಲಿ ತೌಫಿಕ್ ಮಟನ್ ಮತ್ತು ಚಿಕನ್ ಸ್ಟಾಲ್ ಶುಭಾರಂಭಗೊಳ್ಳಲಿದೆ. ಶುಭಾರಂಭದ ಪ್ರಯುಕ್ತ 1. ಕೆಜಿ ಮಟನ್ ಕೇವಲ 600 ರೂ. ನೀಡಲಾಗುವುದು ಹಾಗೂ 24×7 ಹೋಮ್ ಡೆಲಿವರಿ ವ್ಯವಸ್ಥೆ ಇಲ್ಲಿದೆ.
ಹೆಚ್ಚಿನ ಮಾಹಿತಿಗಾಗಿ 9448624578




