February 2, 2026

ಪುತ್ತೂರು: ಮೆಸ್ಕಾಂ ಕಾರ್ಯ ಮತ್ತು ಪಾಲನಾ ಶಾಖೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

0
IMG-20250815-WA0000.jpg

ಪುತ್ತೂರು: ಮೆಸ್ಕಾಂ ಕಾರ್ಯ ಮತ್ತು ಪಾಲನಾ ಶಾಖೆ 1 ಪುತ್ತೂರು ನಗರ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಶಾಖೆಯ ಸಹಾಯಕ ಅಭಿಯಂತರರು ಶ್ರೀ ರಾಜೇಶ್ ಅವರು ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಶಾಖೆಯ ಎಲ್ಲಾ ಸಿಬ್ಬಂದಿಗಳಾದ
ದುರ್ಗಾಸಿಂಗ್, ದಿನೇಶ್, ಗಂಗಮ್ಮ, ಸುಮತಿ, ಜಗದೀಶ, ವಿಶ್ವನಾಥ, ಪೂವಪ್ಪ, ಮನೀತ, ಲಕ್ಷ್ಮಣ, ಸಂತೋಷ, ಗಂದಪ್ಪ, ಬಸವಕುಮಾರ, ಶಂಕರಗೌಡ, ಬಸವರಾಜ, ಶಂಕರ, ಅನುಜ, ಸಿದ್ದಾರೂಡ, ರಾಕೇಶ, ಹೇಮಂತ ಹಾಜರಿದ್ದರು.

ಅತಿಥಿಗಳಾಗಿ ಪುತ್ತೂರು ಸೆಂಟರ್ ನ ಶ್ರೀ ಸಂಕಪ್ಪ ಗೌಡ, ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ (ಮೆಸ್ಕಾಂ, ಪುತ್ತೂರು) ಶಿವಾನಂದ ಶೇಟ್, ಜಯಂತ್‌ ಬಾಯಾರು, ಕೃಷ್ಣ ಗೌಡ ಹಾಗೂ ರಾಧಿಕಾ ಎಲೆಕ್ಟಿಕಲ್ಸ್‌ನ ಪ್ರತಿನಿಧಿಗಳು ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!