February 2, 2026

ವಿಟ್ಲ; ಮೈರ  ಮಸ್ಜಿದುಲ್   ಬದ್ರಿಯಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ.

0
image_editor_output_image1931538770-1755272346412

ವಿಟ್ಲ; ಮೈರ ಮಸ್ಜಿದುಲ್ ಬದ್ರಿಯಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ.

ವಿಟ್ಲ ; ಮೈರ ಮಸ್ಜಿದುಲ್ ಬದ್ರಿಯಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಲಾಯಿತು.
ಮಸೀದಿ ಅಧ್ಯಕ್ಷ ಮಹಮ್ಮದ್ ಕುಂಞಿ ದರ್ಖಾಸ್ ಧ್ವಜಾರೋಹಣ ಮಾಡಿದರು.


ಮಾಜಿ ಅಧ್ಯಕ್ಷ ಮೊಯ್ದೀನ್ ಕುಂಞಿ ಹಾಜಿ,ಸದರ್ ಮುಅಲ್ಲಿಂ ಮಹಮ್ಮದ್ ಮುಸ್ಲಿಯಾರ್,ಕಾರ್ಯದರ್ಶಿ ಹಮೀದ್ ಬದ್ರಿಯಾ, ಕೋಶಾಧಿಕಾರಿ ಹಮೀದ್ ಮೈರ,ಅಬ್ದುಲ್ ರಹಿಮಾನ್ ದರ್ಖಾಸ್,ಪೊಡಿಯಚ್ಚ ದರ್ಖಾಸ್,ಮೂಸಾ ಮೈರ,ಫಾರಿಸ್ ಪಡಿಬಾಗಿಲು,ಸಫ್ವಾನ್ ಮೈರ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!