February 2, 2026

ವಿಟ್ಲ ಪಶು ಆಸ್ಪತ್ರೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0
image_editor_output_image-1201084619-1755251312223

ವಿಟ್ಲ ಪಶು ಆಸ್ಪತ್ರೆಯಲ್ಲಿ 79ನೇ ಸ್ವಾತಂತ್ರೋತ್ಸವ ಆಚರಿಸಲಾಯಿತು.


ಮುಖ್ಯ ಪಶುವೈದಾಧಿಕಾರಿ ಡಾ.ಪರಮೇಶ್ವರ್ ನಾಯ್ಕ್ ಧ್ವಜಾರೋಹಣ ನೆರೆವೇರಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭಾಶಯ ಕೋರಿದರು.


ಈ ಸಂದರ್ಭದಲ್ಲಿ ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ್ ಶೆಟ್ಟಿ ಕೊಲ್ಯ,ಜಾನುವಾರು ಅಧಿಕಾರಿಗಳಾದ ಕೆ ಈಶ್ವರ್ ಭಟ್,ಮಂದರ್ ಜೈನ್ ಸೇರಿದಂತೆ ವಿಟ್ಲ ಪಶು ಆಸ್ಪತ್ರೆಯ ವ್ಯಾಪ್ತಿಯ ಎಲ್ಲಾ ನೌಕರರು, ಪಶುಸಕಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!