March 18, 2026

ಸುಳ್ಯ: ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ: ಲಾರಿ ವಶಕ್ಕೆ ಪಡೆದ ಪೊಲೀಸರು

0
image_editor_output_image-831109551-1754274359481

ಸುಳ್ಯ: ಆಲೆಟ್ಟಿ ಗ್ರಾಮದ ನಾರ್ಕೊಡು ಎಂಬಲ್ಲಿ, ಕೆಎ 21 ಬಿ 5680 ನಂಬ್ರದ ಲಾರಿಯಲ್ಲಿ ಹಾಗೂ ಕೆಎ21 ಸಿ 6758 ನಂಬ್ರದ ಲಾರಿಯಲ್ಲಿ, ಕಾನೂನು ಬಾಹಿರವಾಗಿ ಯಾವುದೇ ಪರವಾನಿಗೆ ಇಲ್ಲದೇ ಕೆಂಪು ಕಲ್ಲನ್ನು ಎಲ್ಲಿಂದಲೋ ಕದ್ದು ಸಾಗಾಟ ಮಾಡುತ್ತಿದ್ದಾಗ, ಸಂತೋಷ ಕುಮಾರ್‌ ಬಿ ಪಿ, ಪಿ ಎಸ್‌ ಐ (ಕಾ&ಸು) ಸುಳ್ಯ ಪೊಲೀಸ್‌ ಠಾಣೆರವರು ಹಾಗೂ ಸಿಬ್ಬಂದಿಗಳು ಮಾಹಿತಿಯ ಮೇರೆಗೆ ಪತ್ತೆ ಮಾಡಿ, ಮುಂದಿನ ಕಾನೂನು ಕ್ರಮಕ್ಕಾಗಿ ಸದ್ರಿ ಲಾರಿಗಳನ್ನು ಹಾಗೂ ಲಾರಿಗಳ ಚಾಲಕರನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ: 83/2025 ಕಲಂ: 83/2025 ಕಲಂ: 303(2) BNS & 4(1) 21MMRD& KARNATAKA MINOR MINERAL CONSISTENT RULE 3.44&66(1) &192(a)IMV Act ರಂತೆ‌ ಪ್ರಕರಣ ದಾಖಲಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!