ಲಯನ್ಸ್ ಜಿಲ್ಲೆ 317 ಡಿ ಯ ಜಿಲ್ಲಾ ಪದಗ್ರಹಣ ಸಮಾರಂಭ ( ಅಭಿಲಾಷ್)ಆಮಂತ್ರಣ ಪತ್ರಿಕೆ ಬಿಡುಗಡೆ
ಲಯನ್ಸ್ ಜಿಲ್ಲೆ 317 Dಯ ಜಿಲ್ಲಾ ಪದಗ್ರಹಣವು ( ಅಭಿಲಾಷ್) ಅಗೋಸ್ಟ್ 9 ರಂದು ಮಂಗಳೂರಿನಲ್ಲಿ ನಡೆಯಲಿದ್ದು
ಇದರ ಆಮಂತ್ರಣ ಪತ್ರಿಕೆಯನ್ನು ಮಾಜಿ ರಾಜ್ಯಪಾಲರಾದ ಲಯನ್ಸ್ ಸಂಜೀತ್ ಶೆಟ್ಟಿ ಅವರು ಬಿಡುಗಡೆಗೊಳಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯಪಾಲರಾದ ಕುಡ್ಪಿ ಅರವಿಂದ ಶೆಣೈ
ಎರಡನೇ ಉಪ ರಾಜ್ಯಪಾಲ ಗೋವರ್ಧನ್ ಶೆಟ್ಟಿ
ಮಾಜಿ ಗವರ್ನರ್ ರೋನಾಲ್ಡ್ ಗೋಮ್ಸ್ , ಮಾಜಿ ರಾಜ್ಯಪಾಲೆ ಭಾರತಿ ಬಿ.ಎಮ್,
ಕೆಸಿ ಪ್ರಭು ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ , ಜಿಲ್ಲಾ ಸಂಪರ್ಕಾಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲ ಕ್ಯಾಬಿನೆಟ್ ಕೋರ್ಡಿನೇಟ್ ನ್ಯಾನ್ಸಿ ಮಸ್ಕರನೇಸ್ ಗವರ್ನರ್ ಕೋರ್ಡಿನೇಟರ್ ಜ್ಯೋತಿ ಶೆಟ್ಟಿ ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ ರೈ ಇವೆಂಟ್ ಕಾರ್ಡಿನೇಟರ್ ಒಸ್ ವಲ್ಡ್ ಡಿಸೋಜ,
ಪದಗ್ರಹಣದ ಚಯರ್ ಮ್ಯಾನ್ ಶ್ರೀಧರ್ ರಾಜ್ ಶೆಟ್ಟಿ
ಗೌರವಧ್ಯಕ್ಷ ಹರೀಶ್ ಆಳ್ವ ಕಾರ್ಯದರ್ಶಿ – ವಿಜಯ ವಿಷ್ಣು ಮಯ್ಯ
ಕೋಶಾಧಿಕಾರಿ ಜಯಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು





