September 22, 2026

“ಸತ್ಯಕ್ಕೇ ಜಯ ಸತ್ಯಮೇವ ಜಯತೆ, ಗಾಡ್ ಇಸ್ ಗ್ರೇಟ್”: ಮೃತ ವಿದ್ಯಾರ್ಥಿನಿ ಅನನ್ಯ ಭಟ್ ಪರ ವಕೀಲರ ಹೇಳಿಕೆ

0
image_editor_output_image-1891269296-1753950070056.jpg

ಧರ್ಮಸ್ಥಳ: ನೂರಾರು ಹೆಣ ಹೂತಿರುವ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿಯು ಗುರುತುಪಡಿಸಿರುವ 13 ಸ್ಥಳಗಳಲ್ಲಿ ಉತ್ಪನನ ಕಾರ್ಯವು ನಡೆಯುತ್ತಿದೆ. 6ನೇ ಸ್ಥಳದಲ್ಲಿ ಕಲೇಬರ ಪತ್ತೆಯಾಗಿದೆ.

ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ಅವರ ತಾಯಿ ಸುಜಾತ ಭಟ್ ಅವರ ಪರ ವಕೀಲರಾದ ಮಂಜುನಾಥ್ ಎನ್ ಅವರು “ಸತ್ಯಕ್ಕೇ ಜಯ ಸತ್ಯಮೇವ ಜಯತೆ, ಗಾಡ್ ಇಸ್ ಗ್ರೇಟ್” ಎಂದು ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿದ್ದಾರೆ.

 

Leave a Reply

Your email address will not be published. Required fields are marked *

You may have missed

error: Content is protected !!