March 13, 2026

ಹುಡುಗಿಯರ ಕನಸುಗಳಿಗೆ ಹೊಸ ರೂಪ: ವಿಟ್ಲದಲ್ಲಿ ಬ್ರೈಡಲ್ ಸ್ಟುಡಿಯೋ ಮತ್ತು ಅಕಾಡೆಮಿಯಲ್ಲಿ ಆಧುನಿಕ ಫ್ಯಾಷನ್ ಡಿಸೈನಿಂಗ್ ಆಂಡ್ ಬಿಸಿನೆಸ್ ಕೋರ್ಸ್ ಆರಂಭ

0
IMG-20250722-WA0010.jpg

ವಿಟ್ಲ: ಮನೋಜ್ಞ ವಧುವಿನ ಲುಕ್ ಮಾತ್ರವಲ್ಲದೆ, ನವೀನ ಫ್ಯಾಷನ್ ಕ್ಷೇತ್ರದಲ್ಲಿ ತಾವು ಮುನ್ನಡೆದಂತೆ ಕಾಣಲು ಆಸೆಪಡುವ ಯುವತಿಯರಿಗೆ ಸುವರ್ಣಾವಕಾಶ! ಬ್ರೈಡಲ್ ಸ್ಟುಡಿಯೋ ಮತ್ತು ಅಕಾಡೆಮಿಯಲ್ಲಿ ಈಗ ನೂತನವಾಗಿ ಆಧುನಿಕ ಫ್ಯಾಷನ್ ಡಿಸೈನಿಂಗ್ ಆಂಡ್ ಬಿಸಿನೆಸ್ ಮ್ಯಾನೇಜ್ಮೆಂಟ್ ಕೋರ್ಸ್ ಪ್ರಾರಂಭವಾಗಿದೆ.

ಆಧುನಿಕ ಫ್ಯಾಷನ್ ಡಿಸೈನಿಂಗ್ ಕೋರ್ಸ್‌ಗೆ ಬ್ರೈಡಲ್ ಸ್ಟುಡಿಯೋ ಮತ್ತು ಅಕಾಡೆಮಿಯಲ್ಲಿ ಶ್ರೇಷ್ಠ ಆರಂಭ. ಈ ಕೋರ್ಸ್‌ ಮೂಲಕ ವಿದ್ಯಾರ್ಥಿಗಳಿಗೆ ಫ್ಯಾಷನ್, ಮೇಕ್‌ಓವರ್, ಸ್ಕಿನ್ ಕೇರ್, ಆಭರಣ ಮತ್ತು ಅಕ್ಸೆಸೋರೀಸ್ ಡಿಸೈನ್, ಸೀರೆ ಡ್ರಾಪಿಂಗ್, ಮೆಹಂದಿ, ಎಐ (AI) ತಂತ್ರಜ್ಞಾನ ಬಳಕೆ, ಗ್ರಾಹಕ ಸಂಪರ್ಕ ಹಾಗೂ ವ್ಯಾಪಾರ ನಿರ್ವಹಣೆಯಂತೆ (Business and client management) ವಿವಿಧ ಕೌಶಲ್ಯಗಳನ್ನು ಕಲಿಸಲಾಗುತ್ತದೆ.

ಬ್ಯೂಟಿ ಮತ್ತು ಫ್ಯಾಷನ್ ಕ್ಷೇತ್ರದಲ್ಲಿ ನವೀನತೆಯೊಂದಿಗೆ ಉದ್ಯೋಗಾವಕಾಶಗಳನ್ನು ಅರಸುವವರಿಗೆ ಈ ಕೋರ್ಸ್‌ ನಿಜವಾದ ಮಾರ್ಗದರ್ಶಿಯಾಗಲಿದೆ. ಪ್ರವೇಶಕ್ಕೆ ಈಗಲೇ ನೋಂದಾಯಿಸಬಹುದು.

ಸ್ಥಳ: ಬ್ರೈಡಲ್ ಸ್ಟುಡಿಯೋ ಮತ್ತು ಅಕಾಡೆಮಿ, ವಿಟ್ಲ
ದೂರವಾಣಿ: 8861685754/8762388945

Leave a Reply

Your email address will not be published. Required fields are marked *

error: Content is protected !!